ಶ್ರೀ ಮಹಿದಾಸ
47. ಮಹಾಮಹಿಮ ತ್ರಿಲೋಕ ಸುಜ್ಞಾನಿ |
ದೇಹಿ ಮೇ ಜ್ಞಾನ ಚಕ್ಷು ಐತರೇಯ ||
ಅಹಿಶಯನ ಜ್ಞೇಯ ಗಮ್ಯ ಗುಣನಿಧಿ |
ಮಹಿದಾಸಾಭಿನ್ನ ಶ್ರೀಕೃಷ್ಣವಿಠ್ಠಲಂ ನಮಾಮಿ ||
48. ಶಂಖ ಚಕ್ರ ಅಭಯಹಸ್ತ ಅಮೃತಕಲಶಧಾರಿ |
ಸೌಖ್ಯ ಜ್ಞಾನ ಆಯುರ್ಬಲಪ್ರದಾತ ಸುಸ್ಮಿತ ||
ಅಖಿಲ ಗುಣಪೂರ್ಣ ಸಮುದ್ರೋದ್ಭವ ಶೀತಲಕಾಂತಿ |
ಲಕ್ಷ್ಮೀಪ್ರಿಯ ಧನ್ವಂತರಿಯೇ ಶ್ರೀಕೃಷ್ಣವಿಠ್ಠಲ ತೇ ನಮೋ ನಮಃ ||