ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಲಘುಶಿವಸ್ತುತಿಃ

ಲಲಿತ ಚಂದ್ರ ನಿಭಾನನಸುಸ್ಮಿತಂ ಶಿವಪದಂ ಶಿವದಂ ಸ್ಮರತಾಂ ಶಿವಮ್ |

ವಿಶದಕೋಟಿತಟಿತ್ಪ್ರಭಯಾ ಯುತಂ ಶಿವಜಯಾ ಶಿವಯಾ ಶಿವಯಾ ಯುತಮ್ ||೧||

ನಟನನಾಟ್ಯ ನಟಂ ನಟಗಾಯಕಂ ಜನಮುದಂ ಜಲಜಾಯತಲೋಚನಮ್ |

ಭುಜಗಭೂಷಣಭೂಷಿತವಿಗ್ರಹಂ ಪ್ರಣಮ ಹೇ ಜನತೇ ಜನವಲ್ಲ ಭಮ್ ||೨||

ಶ್ರುತಿಶತಪ್ರಭಯಾ ಪ್ರಭಯಾ ಯುತಂ ಹರಿಪದಾಬ್ಜಭವಾಂ ಶಿರಸಾ ಧೃತಮ್ |

ಶಿವ ಶಿವೇತಿ ಶಿವೇತಿ ಶಿವೇತಿ ವೈಭವ ಭವೇತಿ ಭವೇತಿ ಭವೇತಿ ವಾ ||೩||

ಮೃಡ ಮೃಡೇತಿ ಮೃಡೇತಿ ಮೃಡೇತಿ ವೈ ಭಜತಿ ಯಃ ಸತತಂ ಪ್ರಣತಾಮಿಯಾತ್ ||

|| ಇತಿ ಶ್ರೀ ವ್ಯಾಸತೀರ್ಥ ಯತಿ ಕೃತಾಲಘಶಿವಸ್ತುತಿಃ ||

ಹನುಮ – ಭೀಮ – ಮಧ್ವ :

ಶ್ರೀ ರಾಮಂ ಹನುಮತ್ಸೇವ್ಯಂ ಶ್ರೀ ಕೃಷ್ಣಂ ಭೀಮ ಸೇವಿತಂ |

ಶ್ರೀ ವ್ಯಾಸಂ ಶ್ರೀಮದಾನಂದ ತೀರ್ಥ ಸಂ ಸೇವಿತಂ ಭಜೇ ||

ಪ್ರಥಮೋ ಹನುಮನ್ನಾಮ ದ್ವಿತೀಯೋಭೀಮ ಏವಚ

ಪೂರ್ಣ ಪ್ರಜ್ಞ ತೃತೀಯಸ್ತು ಭಗವತ್ಕಾರ್ಯಸಾಧಕಃ ||

ಶ್ರೀ ಜಯತೀರ್ಥರು:

ಮಿಥ್ಯಾ ಸಿದ್ಧಾಂತ ದುರ್ಧ್ವಾಂತ ವಿಧ್ವಂಸನ ವಿಚಕ್ಷಣಃ |

ಜಯತೀರ್ಥಾಖ್ಯ ತರಣಿರ್ಭಾಸತಾಂ ನೋ ಹೃದಂಬರೇ ||

ಶ್ರೀಬ್ರಹ್ಮಣ್ಯತೀರ್ಥರು :

ಕಂಸಧ್ವಂಸಿ ಪದಾಂಭೋಜ ಸಂಸಕ್ತೋ ಹಂಸ ಪುಂಗವಃ||

ಬ್ರಹ್ಮಣ್ಯ ಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ||

ಶ್ರೀಪಾದರಾಜರು :

ಕಾಲೇ ಫಲತಿಃ ಸುರದ್ರುಃ ಚಿಂತಾಮಣಿರಪಿ ಯಾಚನೇ ದಾತಾ |

ರ್ಷತಿ ಸಕಲಮಭೀಷ್ಟ ದರ್ಶನಮಾತ್ರಾತ್ ಶ್ರೀಪಾದರಾಣ್ಮು ನಿಃ ||

ಶ್ರೀವ್ಯಾಸರಾಜರು:

ರ್ಥಿ ಕಲ್ಪಿತ ಕಲ್ಪೋಯಂ ಪ್ರತ್ಯರ್ಥಿಗಜ ಕೇಸರೀ |

ವ್ಯಾಸ ತೀರ್ಥ ಗುರುರ್ಭೂಯಾತ್ ಅಸ್ಮ ದಿಷ್ಟಾರ್ಥ ಸಿದ್ಧಯೇ||

ಶ್ರೀ ವಾದಿರಾಜರು :

ತಪೋ ವಿದ್ಯಾ ವಿರಕ್ತ್ಯಾದಿ ಸದ್ಗುಣೌಘಾಕರಾನಹಂ |

ಶ್ರೀವಾದಿರಾಜಗುರುಂ ವಂದೇ ಹಯಗ್ರೀವ ದಯಾಶ್ರ ಯಾನ್ ||

ಶ್ರೀ ವಿಜಯೀಂದ್ರತೀರ್ಥರು

ಭಕ್ತಾನಾಂ ಮಾನಸಂಭೋಜ ಭಾನವೇ ಕಾಮಧೇನವೇ||

ನಮತಾಂ ಕಲ್ಪತರವೇ ವಿಜಯಿಂದ್ರ ಗುರುವೇ ನಮಃ ||

ಶ್ರೀ ರಘೋತ್ತ ಮತೀರ್ಥರು (ಶ್ರೀ ಭಾವಭೋದರು)

ಪ್ರಣವತ್ಕಾಮಧೇನುಂ ಚ ಭಜತ್ಸು ರತ ರೂಪಮಮ್ |

ಶ್ರೀ ಭಾವಭೋಧ ಕೃತ್ಪಾದ ಚಿಂತಾಮಣಿಮುಪಾಸ್ಮಹೇ ||

ಶ್ರೀ ರಾಘವೇಂದ್ರ ತೀರ್ಥರು:

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ |

ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

ನವ ವೃಂದಾವನ:

ಪದ್ಮನಾಭಂ ಕವೀಂದ್ರಂಚ ವಾಗೀಶಂ ವ್ಯಾಸರಾಜಕಂ

ರಘವರ್ಯಂ ಶ್ರೀನಿವಾಸಾಖ್ಯ ರಾಮತೀರ್ಥಂ ತಥೈವಚ

ಶ್ರೀ ಸುಧೀಂದ್ರಂಚ ಗೋವಿಂದಂ ನವವೃಂದಾವನಂಭಜೆ||

ಶ್ರೀ ಸತ್ಯಬೋಧತೀರ್ಥರು:

ನೈವೇದ್ಯ ಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿ ಭಾಕ್ ಗುರುಃ |

ಯೋsಗದರ್ಶಯದ್ರವಿಂ ರಾತ್ರೌ ಸತ್ಯ ಬೋಧೋs ಸ್ತುಮೇ ಮುದೆ ||

ಶ್ರೀ ಸತ್ಯಧ್ಯಾನತೀರ್ಥರು:

ಆ ಸೇತೊರಾಹಿಷಾರಾದ್ರೆಃ ಯೋದಿಶೋ ಜಿತವಾನೆ ಮುಹುಃ |

ಸತ್ಯಧ್ಯಾನ ಗುರುಃ ಪಾತುಯತೀಂದ್ರೈ ರಪ್ಯುಪಾಸಿತಃ ||

ಶ್ರೀ ಸತ್ಯಪ್ರಮೋದರು:

ಶ್ರೀ ಸತ್ಯಾಭಿಜ್ಞ ಕರಾಭ್ಯೋತ್ಥಾನ್ ಪಂಚಾಶತ ವರ್ಷಪೂಜಕಾನ್ |

ಸತ್ಯ ಪ್ರಮೋದ ತೀರ್ಥಾರ್ಯಾನ್ ನೌಮಿ ನ್ಯಾಯಸುಧಾರತಾನ್ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು